ರೀಚರ್

Release date : 2025-03-27

Production country :
United States of America

Production company :
Prime Video

Durasi : 48 Min.

Popularity : 64.7841

8.10

Total Vote : 2322

ನಿವೃತ್ತ ಮಿಲಿಟರಿ ಪೊಲೀಸ್ ಅಧಿಕಾರಿ ಜ್ಯಾಕ್ ರೀಚರ್ ತಾನು ಮಾಡದ ಕೊಲೆಗಾಗಿ ಬಂಧಿಸಲ್ಪಟ್ಟಾಗ, ಕೆಟ್ಟ ಪೊಲೀಸರು, ಕಂತ್ರಿ ಉದ್ಯಮಿಗಳು, ಕುತಂತ್ರಿ ಮತ್ತು ರಾಜಕಾರಣಿಗಳ ಮಾರಣಾಂತಿಕ ಪಿತೂರಿಯ ಮಧ್ಯದಲ್ಲಿ ಸಿಲುಕಿ ಕೊಳ್ಳುತ್ತಾನೆ. ಜಾರ್ಜಿಯಾದ ಮಾರ್ಗ್ರೇವ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವನು ತನ್ನ ಬುದ್ಧಿವಂತಿಕೆ ಮಾತ್ರ ಬಳಸಿ ಕಂಡುಹಿಡಿಯಬೇಕು. ರೀಚರ್‌ನ ಮೊದಲ ಸೀಸನ್ ಅಂತರಾಷ್ಟ್ರೀಯ ಬೆಸ್ಟ್ ಸೆಲ್ಲರ್, ಲೀ ಚೈಲ್ಡ್ ಅವರ ದಿ ಕಿಲ್ಲಿಂಗ್ ಫ್ಲೋರ್ ಅನ್ನು ಆಧರಿಸಿದೆ.